ಮಂಗಳವಾರ, ಜುಲೈ 27, 2010

ಪರಿಸರ ದಿನಾಚರಣೆ.

ಪರಿಸರ ದಿನಾಚರಣೆ... ಎಂದರೆ??
• ಆ ಒಂದು ದಿನ ಗಿಡ ನೆಟ್ಟು, ನೀರುಣಿಸಿ, ಫೋಟೋ ತೆಗೆಸಿಕೊಳ್ಳುವುದೆ?
• ಆ ಒಂದು ದಿನ ಸುತ್ತಮುತ್ತಲು ಬಿದ್ದಿರಬಹುದಾದ ಪ್ಲಾಸ್ಟಿಕ್ ದೂರ ಹಾಕುವುದೆ
• ಆ ಒಂದು ದಿನ ಎಲ್ಲೆಲ್ಲೂ, ಎಲ್ಲರಿಗೂ ಸಸಿಗಳನ್ನು ಹಂಚುವುದೆ?
• ಆ ಒಂದು ದಿನ ಸಸಿ ನೆಡುವ ಕಾರ್ಯಕ್ರಮಕ್ಕೆಲ್ಲ ಹಾಜರಾಗುವುದೆ?
• ಇಷ್ಟೇನಾ ಪರಿಸರ ದಿನಾಚರಣೆಯ ಮಹತ್ವ?!


''ಗಿಡಗಳನ್ನು ನಾವು ಉಳಿಸಿದರೆ ಗಿಡಗಳು ನಮ್ಮನ್ನು ಉಳಿಸುತ್ತವೆ'' ಜಾಗತಿಕ ತಾಪಮಾನ ಮುಂಬರುವ ದಿನಗಳಲ್ಲಿ ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಸವಾಲು ನಿರ್ಮಿಸುತ್ತದೆ. ಪರಿಸರ ಉಳಿಸುವಿಕೆ ಹಾಗೂ ಬೆಳೆಸುವಿಕೆ ಇ ನಿಟ್ಟಿನಲ್ಲಿ ಉತ್ತಮ ವಿಧಾನ. ಎಲ್ಲರೂ ಪರಿಸರ ಉಳಿಸಲು ಕಂಕಣ ಬದ್ಧರಾಗೋಣ.

ಕಾಮೆಂಟ್‌ಗಳಿಲ್ಲ: