ಸೋಮವಾರ, ಜುಲೈ 26, 2010

ಮರ

    ಮರ ಎಂದರೆ ಅತ್ಯಂತ ದೊಡ್ಡ ಸಸ್ಯ. ಕೆಲವು ಮರಗಳು ೩೦೦ ಅಡಿಗಳಿಗಿಂತಲೂ ಎತ್ತರಕ್ಕೆ ಬೆಳೆಯುತ್ತವೆ. ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲ ಬಾಳಿದ ಮರಗಳೂ ಇರುವುದು ಕಂಡು ಬಂದಿದೆ.ಅತ್ಯಂತ ದೀರ್ಘಕಾಲ ಬದುಕಿರುವ ಜೀವಿಗಳಲ್ಲಿ ಮರಗಳಿಗೆ ಅಗ್ರ ಸ್ಥಾನ.
        ಮರಗಳನ್ನು ಇತರ ಸಸ್ಯಗಳಿಂದ ಹಲವಾರು ರೀತಿಯಿಂದ ಬೇರ್ಪಡಿಸಬಹುದು.ಮೊದಲನೆಯದಾಗಿ ಮರಗಳು ನೆಟ್ಟಗೆ ತಮ್ಮ ಬಲದಿಂದಲೇ ನೆಲದಿಂದ ನಿಲ್ಲುತ್ತವೆ.ಮರಗಳಿಗೆ ಕಾಂಡ ಇದೆ. ಕಾಂಡಗಳು ಕಡಿಮೆ ಎಂದರೆ ೧೦ ಸೆ.ಮೀ.ದಪ್ಪ ಬೆಳೆಯುತ್ತವೆ. ಮರಗಳು ಕಡಿಮೆ ಎಂದರೆ ೪ ಮೀಟರ್ ನಷ್ಟು ಬೆಳೆಯುತ್ತವೆ.
  ಪ್ರಪಂಚದ ಅತ್ಯಂತ ಎತ್ತರಕ್ಕೆ ಬೆಳೆಯುವ ಮರದ ಪ್ರಜಾತಿಯಾದ ಸೆಕೋಯ

ಕಾಮೆಂಟ್‌ಗಳಿಲ್ಲ: